Namma Barebettu

Namma Barebettu Barebettu is located in Kolnadu Village of Bantwala Talluk, Dakshina Kannada District. There is a post office in the name of Barebettu with PIN code 574 323.

📍Barebettu PO, Kolnadu Vlg, Bantwal Tq 574 323

"ಮಂಕುಡೆದ ಜನನ, ಅಗರಿದ ಬಾರಿಕೆ, ಬಾರೆಬೆಟ್ಟುದ ಮಂಟಮೆ, ನೂಜಿಬೈಲ ಕ್ಷೇತ್ರ" ಎಂಬ ಕೂಡುಕಟ್ಟಿನ 'ಕೊಳ್ನಾಡು-ಸಾಲೆತ್ತೂರು' ಅವಳಿ ಗ್ರಾಮದ ಮೂವರು ಪ್ರಧಾನ ಸತ್ಯಗಳಲ್ಲಿ ಒಂದಾದ ಶ್ರೀ ಮಲರಾಯಿ ದೈವವು ನೆಲೆಯಾಗಿರುವ ಪುಣ್ಯ ಮಣ್ಣು ; ನಮ್ಮ ಬಾರೆಬೆಟ್ಟು 🙏 The Gutthu house & Barebettu Mantame has more than 500 years of well known history. The famous Malarayi Mantame has devotees all over the district

& annual festival held on 2nd & 3rd February of every year. The Avadhooth Nithyanand Swamiji had visited this holy land during his avadhuth sanchar. The youth club called 'Sahodara Yuvaka Sangha' (Estd. @1991) is very popular for it's social activities in Barebettu.

ಸಹೋದರ ಜನಸೇವಾ ಟ್ರಸ್ಟ್ (ರಿ.)  ಬಾರೆಬೆಟ್ಟು , ಇದರ 36ನೇ ವಾರ್ಷಿಕೋತ್ಸವದ ಆಕರ್ಷಕ ಪಟ ಸಂಪುಟ 💫💥 🖼️
26/03/2026

ಸಹೋದರ ಜನಸೇವಾ ಟ್ರಸ್ಟ್ (ರಿ.) ಬಾರೆಬೆಟ್ಟು , ಇದರ 36ನೇ ವಾರ್ಷಿಕೋತ್ಸವದ ಆಕರ್ಷಕ ಪಟ ಸಂಪುಟ 💫💥 🖼️

🔥 ರಾಹು ಬನ, ಬಾರೆಬೆಟ್ಟು ⚜️🥥 🪔
25/03/2026

🔥 ರಾಹು ಬನ, ಬಾರೆಬೆಟ್ಟು ⚜️🥥 🪔

💫 ಗುಳಿಗ ಬನ, ಬಾರೆಬೆಟ್ಟು 🔱🌼 🪔
25/03/2026

💫 ಗುಳಿಗ ಬನ, ಬಾರೆಬೆಟ್ಟು 🔱🌼 🪔

27.03.2026ರಂದು ಜರಗುವ ಬಾರೆಬೆಟ್ಟಿನ ಕಾಲಾವಧಿ ಮಾರಿಪೂಜೆಯ ಆಮಂತ್ರಣ 🧡🚩ಭಕ್ತಿಯಿಟ್ಟು ಭಾಗವಹಿಸಿ, ಶ್ರೀದೇವಿಯ ಕೃಪೆಗೆ ಪಾತ್ರರಾಗಬೇಕಾಗಿ ವಿನಂತ...
25/03/2026

27.03.2026ರಂದು ಜರಗುವ ಬಾರೆಬೆಟ್ಟಿನ ಕಾಲಾವಧಿ ಮಾರಿಪೂಜೆಯ ಆಮಂತ್ರಣ 🧡🚩
ಭಕ್ತಿಯಿಟ್ಟು ಭಾಗವಹಿಸಿ, ಶ್ರೀದೇವಿಯ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿ 🙏

ಆತ್ಮೀಯ ಬಂಧುಗಳೇ 🙏ನಮ್ಮ ಸಂಘದ 36ನೇ ವಾರ್ಷಿಕೋತ್ಸವಕ್ಕೆ ತಮಗಿದೋ ಆದರದ ಆಮಂತ್ರಣ 🤝 💐   ಪದಾಧಿಕಾರಿಗಳು ಹಾಗೂ ಸರ್ವಸದಸ್ಯರು - ಸಹೋದರ ಜನಸೇವಾ ಟ...
12/03/2026

ಆತ್ಮೀಯ ಬಂಧುಗಳೇ 🙏
ನಮ್ಮ ಸಂಘದ 36ನೇ ವಾರ್ಷಿಕೋತ್ಸವಕ್ಕೆ ತಮಗಿದೋ ಆದರದ ಆಮಂತ್ರಣ 🤝 💐

ಪದಾಧಿಕಾರಿಗಳು ಹಾಗೂ ಸರ್ವಸದಸ್ಯರು
- ಸಹೋದರ ಜನಸೇವಾ ಟ್ರಸ್ಟ್ (ರಿ ), ಬಾರೆಬೆಟ್ಟು

ತೆಂಕಣ ತುಳುನಾಡಿನ ಪ್ರಧಾನ ರಾಜನ್ ದೈವ, ಬೊಳ್ನಾಡ ಸತ್ಯ ಮಲರಾಯಿ ದೈವದ ಸಂಧಿ-ಪಾರ್ದನಗಳು ತುಳು ಭಾಷೆಯಲ್ಲಿದ್ದರೂ, ಕೆಲವೊಂದು ಬಿರ್ದಾವಳಿ - ಪ್ರಾ...
21/02/2026

ತೆಂಕಣ ತುಳುನಾಡಿನ ಪ್ರಧಾನ ರಾಜನ್ ದೈವ, ಬೊಳ್ನಾಡ ಸತ್ಯ ಮಲರಾಯಿ ದೈವದ ಸಂಧಿ-ಪಾರ್ದನಗಳು ತುಳು ಭಾಷೆಯಲ್ಲಿದ್ದರೂ, ಕೆಲವೊಂದು ಬಿರ್ದಾವಳಿ - ಪ್ರಾರ್ಥನೆಗಳು ಕನ್ನಡದಲ್ಲಿರುವುದು ನಿಜಕ್ಕೂ ವಿಶೇಷವಾಗಿದೆ.

ಬಿರ್ದಾವಳಿಯ ಪೂಜಾರಿಯು ಕನ್ನಡದಲ್ಲಿರುವ ಪದ್ಯ ರೂಪದ ಈ ರಚನೆಯನ್ನು ಒಂದು ಶ್ರುತಿಯಲ್ಲಿ ಲಯಬದ್ಧವಾಗಿ ಹಾಡುತ್ತಾ ಹೋಗುತ್ತಾನೆ. ದೈವದ ದೇವಿ ಸ್ವರೂಪದ ವರ್ಣನೆ ಮತ್ತು ಅಂಧಕಾಸುರನನ್ನು ವಧಿಸಿದ ಕತೆಯನ್ನು ಹೇಳುತ್ತಾ ಸಾಗಿದಂತೆ ದೈವವು ಮಾಯಾವೇಶವನ್ನು ಪಡೆಯುತ್ತದೆ. ಆಗ ಗಡಿಕಾರನು 'ಆಕಾಶದ ನಕ್ಷತ್ರವನ್ನು ಎಣಿಸಿ ಮುಗಿಸಲಾಗದು, ಸಮುದ್ರದ ಮರಳನ್ನು ಅಳೆದು ಮುಗಿಸಲಾಗದು, ಹಾಗೆಯೇ ನಿನ್ನ ವರ್ಣನೆಯನ್ನು ಹೇಳಿ ಮುಗಿಸಲಾಗದು' ಎಂದು ಪ್ರಾರ್ಥಿಸುತ್ತಿದ್ದಂತೆ ದೈವವು ಜೋಗದಲ್ಲಿ ಶಾಂತವಾಗಿ, ಅನುಗ್ರಹದ ನುಡಿ ನೀಡುತ್ತದೆ.

https://youtu.be/R4P9x6KFRCs?si=gaPjighItH3ry7O0

ಬಾರೆಬೆಟ್ಟು ಮಂಟಮೆಯ ಎರಡನೇ ದಿನದ ಉತ್ಸವದಲ್ಲಿ ದೈವವು ತನ್ನ ಒಲಸರಿ ನೇಮವನ್ನು ಮುಗಿಸಿ ರಾಜಾಂಗಣವನ್ನು ಪ್ರವೇಶಿಸುವ ಮುನ್ನ ಬಿರ್ದಾವಳಿಯು ನಡೆಯುತ್ತದೆ. ಈ ಕಟ್ಟಲೆಯು ಕೆಲವೇ ಕೆಲವು ಮಲರಾಯಿ ದೈವಸ್ಥಾನಗಳಲ್ಲಿರುವುದು ಗಮನಾರ್ಹವಾಗಿದೆ.

https://youtu.be/R4P9x6KFRCs?si=gaPjighItH3ry7O0

Enjoy the videos and music you love, upload original content, and share it all with friends, family, and the world on YouTube.

21/02/2026

ತೆಂಕಣ ತುಳುನಾಡಿನ ಪ್ರಧಾನ ರಾಜನ್ ದೈವ, ಬೊಳ್ನಾಡ ಸತ್ಯ ಮಲರಾಯಿ ದೈವದ ಸಂಧಿ-ಪಾರ್ದನಗಳು ತುಳು ಭಾಷೆಯಲ್ಲಿದ್ದರೂ, ಕೆಲವೊಂದು ಬಿರ್ದಾವಳಿ - ಪ್ರಾರ್ಥನೆಗಳು ಕನ್ನಡದಲ್ಲಿರುವುದು ನಿಜಕ್ಕೂ ವಿಶೇಷವಾಗಿದೆ.

ಬಿರ್ದಾವಳಿಯ ಪೂಜಾರಿಯು ಕನ್ನಡದಲ್ಲಿರುವ ಪದ್ಯ ರೂಪದ ಈ ರಚನೆಯನ್ನು ಒಂದು ಶ್ರುತಿಯಲ್ಲಿ ಲಯಬದ್ಧವಾಗಿ ಹಾಡುತ್ತಾ ಹೋಗುತ್ತಾನೆ. ದೈವದ ದೇವಿ ಸ್ವರೂಪದ ವರ್ಣನೆ ಮತ್ತು ಅಂಧಕಾಸುರನನ್ನು ವಧಿಸಿದ ಕತೆಯನ್ನು ಹೇಳುತ್ತಾ ಸಾಗಿದಂತೆ ದೈವವು ಮಾಯಾವೇಶವನ್ನು ಪಡೆಯುತ್ತದೆ. ಆಗ ಗಡಿಕಾರನು 'ಆಕಾಶದ ನಕ್ಷತ್ರವನ್ನು ಎಣಿಸಿ ಮುಗಿಸಲಾಗದು, ಸಮುದ್ರದ ಮರಳನ್ನು ಅಳೆದು ಮುಗಿಸಲಾಗದು, ಹಾಗೆಯೇ ನಿನ್ನ ವರ್ಣನೆಯನ್ನು ಹೇಳಿ ಮುಗಿಸಲಾಗದು' ಎಂದು ಪ್ರಾರ್ಥಿಸುತ್ತಿದ್ದಂತೆ ದೈವವು ಜೋಗದಲ್ಲಿ ಶಾಂತವಾಗಿ, ಅನುಗ್ರಹದ ನುಡಿ ನೀಡುತ್ತದೆ.

ಬಾರೆಬೆಟ್ಟು ಮಂಟಮೆಯ ಎರಡನೇ ದಿನದ ಉತ್ಸವದಲ್ಲಿ ದೈವವು ತನ್ನ ಒಲಸರಿ ನೇಮವನ್ನು ಮುಗಿಸಿ ರಾಜಾಂಗಣವನ್ನು ಪ್ರವೇಶಿಸುವ ಮುನ್ನ ಬಿರ್ದಾವಳಿಯು ನಡೆಯುತ್ತದೆ. ಈ ಕಟ್ಟಲೆಯು ಕೆಲವೇ ಕೆಲವು ಮಲರಾಯಿ ದೈವಸ್ಥಾನಗಳಲ್ಲಿರುವುದು ಗಮನಾರ್ಹವಾಗಿದೆ.

18/02/2026

Divine moments in divine beauty ⭐✨

 #ಕಡೆ_ಕೆಡ್ಡಸ 🎋 💚 🌾 : ಮುಂಜಾನೆ ಮುತ್ತೈದೆಯರು ಸ್ನಾನ ಮಾಡಿ ಏಳು ಲೋಳೆಸರದ ಎಲೆಗಳನ್ನು  ಪಶ್ಚಿಮಕ್ಕೆ ತುದಿ ಬರುವಂತೆ ಸಾಲಾಗಿ ಇರಿಸಿ ದೀಪ, ಊದು...
12/02/2026

#ಕಡೆ_ಕೆಡ್ಡಸ 🎋 💚 🌾 : ಮುಂಜಾನೆ ಮುತ್ತೈದೆಯರು ಸ್ನಾನ ಮಾಡಿ ಏಳು ಲೋಳೆಸರದ ಎಲೆಗಳನ್ನು ಪಶ್ಚಿಮಕ್ಕೆ ತುದಿ ಬರುವಂತೆ ಸಾಲಾಗಿ ಇರಿಸಿ ದೀಪ, ಊದುಬತ್ತಿ ಹಚ್ಚಿ, ಮಣೆಯ ಮೇಲೆ ಎಣ್ಣೆ, ಸೀಗೆಪುಡಿ, ಅರಸಿನ ಕುಂಕುಮ, ಪಚ್ಚೆಹೆಸರು ಪುಡಿ, ವೀಳ್ಯದೆಲೆ ಇತ್ಯಾದಿಗಳನ್ನು ಭೂಮಿದೇವಿಯ ಸ್ನಾನಕ್ಕೋಸ್ಕರ ಇಡುತ್ತಾರೆ. ನಂತರ ಭೂಮಿದೇವಿಯ ಅಲಂಕಾರಕ್ಕಾಗಿ ಕನ್ನಡಿ, ಬಾಚಣಿಗೆ, ಕರಿಮಣಿಗಳನ್ನು ಇರಿಸುತ್ತಾರೆ. ಈ ಪ್ರಕಾರ ರಜಸ್ವಲೆಯಾದ ಭೂಮಿದೇವಿಯು ಮಿಂದು ಶುದ್ಧಳಾಗಿ ಫಲವತಿಯಾಗುತ್ತಾಳೆ ಎಂದು ತುಳುವರ ನಂಬಿಕೆ.

ಪ್ರಕೃತಿ ಮಾತೆಯಾದ ಭೂಮಿದೇವಿಯನ್ನು ಪೂಜಿಸುವ ಈ ಹಬ್ಬವು ಇಂದು ಸಂಪೂರ್ಣ ನಗಣ್ಯಕ್ಕೊಳಗಾಗಿದ್ದು ಅತ್ಯಂತ ಖೇದಕರ ಸಂಗತಿ. ಇನ್ನಾದರೂ ನಮ್ಮ ಪೂರ್ವಿಕರು ಹಬ್ಬ-ಹರಿದಿನಗಳಿಗೆ ನೀಡಿದ ಮಹತ್ವ, ಹಿನ್ನೆಲೆಯನ್ನು ಅರಿತು ಅವುಗಳನ್ನು ಸಾಧ್ಯವಾಗುವ ಮಟ್ಟಿಗೆ ಆಚರಿಸಲು ಪ್ರಯತ್ನ ಪಡೋಣ.

ನಾಯರ್ ಊರಂದಿ, ಕೊಟ್ಟುಡ್ ಕಟ್ಪಂದಿ ಭಕ್ತಿನ್ ತುವೊಡುಯೇ ..!!
ಮೂಜಿ ನೀರ್ ಮಿಯೋಂದು ತುತೈತ್ತ ಅವೊಂದು ಭೂಮಿಯಪ್ಪೆ ಮದಿಮಾಲ್'ಯೇ ..!!
ಕೆಡ್ಡಸ ಬತ್ತ್ಂಡ್'ಯೇ ಭೂಮಿಗ್ ಕೆಡ್ಡಸ ಬತ್ತ್ಂಡ್'ಯೇ ..!!

ಭೂಮಿ ಅಪ್ಪೆನ್ ಆರಾಧನೆ ಮಲ್ಪುನ ದಿನನೇ ಕೆಡ್ಡಸ ಪರ್ಬ 🙏

ಮಾತಾ ತುಳುವಪ್ಪೆ ಜೋಕುಲೆಗ್ ಕೆಡ್ಡಸ ಪರ್ಬೊದ ಎಡ್ಡೆಪ್ಪುಲು 🍃🌺☘️

10/02/2026

02.02.2026ನೇ ಸೋಮವಾರ ಬಾರೆಬೆಟ್ಟು ಜಾತ್ರೆಯ ಸಂದರ್ಭದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದ ಭಾಗವಾಗಿ 'ರಾಘು ಮಾಸ್ಟ್ರು' ಎಂಬ ತುಳು ನಾಟಕವನ್ನು ಪ್ರದರ್ಶಿಸಿದ 'ಚೈತನ್ಯ ಕಲಾವಿದರು ಬೈಲೂರು' ತಂಡದ ಸಂಗೀತ ನಿರ್ದೇಶಕರು ಮತ್ತು ಮ್ಯಾನೇಜರ್ ಶ್ರೀ ಕಿರಣ್ ಗರಡಿಮಜಲು ಇವರನ್ನು ಸನ್ಮಾನಿಸಿ, ಅಭಿನಂದಿಸಲಾಯಿತು.

02.02.2026ನೇ ಸೋಮವಾರ ಬಾರೆಬೆಟ್ಟು ಮಂಟಮೆಯ ಕಾಲಾವಧಿ ಜಾತ್ರೆಯ ಸಾಂಸ್ಕೃತಿಕ ಕಾರ್ಯಕ್ರಮದ ರಂಗವೇದಿಕೆಯಲ್ಲಿ ಶ್ರೀ ಮಲರಾಯಿ ಜನಸೇವಾ ಟ್ರಸ್ಟ್(ರಿ...
10/02/2026

02.02.2026ನೇ ಸೋಮವಾರ ಬಾರೆಬೆಟ್ಟು ಮಂಟಮೆಯ ಕಾಲಾವಧಿ ಜಾತ್ರೆಯ ಸಾಂಸ್ಕೃತಿಕ ಕಾರ್ಯಕ್ರಮದ ರಂಗವೇದಿಕೆಯಲ್ಲಿ ಶ್ರೀ ಮಲರಾಯಿ ಜನಸೇವಾ ಟ್ರಸ್ಟ್(ರಿ.) ಬಾರೆಬೆಟ್ಟು ಮತ್ತು ಊರ ಸಮಸ್ತ ನಾಗರಿಕರ ಪರವಾಗಿ ವೇದಮೂರ್ತಿ ಮಾದಕಟ್ಟೆ ಶ್ರೀ ರಾಮ ಭಟ್ಟರನ್ನು ಸನ್ಮಾನಿಸಿ, ಗೌರವಿಸಲಾಯಿತು.

Address

Barebettu PO, Kolnadu Village, Bantwala Tq/
Vittal
574323

Website

Alerts

Be the first to know and let us send you an email when Namma Barebettu posts news and promotions. Your email address will not be used for any other purpose, and you can unsubscribe at any time.

Share