Vishnu sena samithi Magadi - R

Vishnu sena samithi Magadi - R ನಾಡು-ನುಡಿ ಡಾ. ವಿಷ್ಣುವರ್ಧನ್ ನಮ್ಮ ಆಧ್ಯತ?

30/12/2025
20/09/2024

ಜೈ ಡಾ.ವಿಷ್ಣುವರ್ಧನ್ ಜೈ ಡಾ.ವಿಷ್ಣು ಸೇನಾ ಸಮಿತಿ ಯಜಮಾನ್ರು 74ನೇ ಜನ್ಮದಿನದ ‌ಕಾರ್ಯಕ್ರಮ ಮಾಗಡಿ

ಯಜಮಾನ್ರು 74ನೇ ಜನ್ಮದಿನವನ್ನ ಮಾಗಡಿಯಲ್ಲಿ ಪ್ರತಿಮೆಗೆ ಪೂಜೆ ಸಲ್ಲಿಸುವ ಮೂಲಕ ಅನ್ನಸಂತರ್ಪಣೆ ಹಾಗು ಸಿಹಿ ಹಂಚುವ ಮೂಲಕ ಆಚರಿಸಲಾಯಿತು.
20/09/2024

ಯಜಮಾನ್ರು 74ನೇ ಜನ್ಮದಿನವನ್ನ ಮಾಗಡಿಯಲ್ಲಿ ಪ್ರತಿಮೆಗೆ ಪೂಜೆ ಸಲ್ಲಿಸುವ ಮೂಲಕ ಅನ್ನಸಂತರ್ಪಣೆ ಹಾಗು ಸಿಹಿ ಹಂಚುವ ಮೂಲಕ ಆಚರಿಸಲಾಯಿತು.

ಯಜಮಾನ್ರು 74ನೇ ಜನ್ಮದಿನದ ಶುಭಾಷಯಗಳು ಮುಂಚಿತವಾಗಿ
17/09/2024

ಯಜಮಾನ್ರು 74ನೇ ಜನ್ಮದಿನದ ಶುಭಾಷಯಗಳು ಮುಂಚಿತವಾಗಿ

ನಮ್ಮೆಲ್ಲರ ಯಜಮಾನ್ರು *ಡಾ.ವಿಷ್ಣುವರ್ಧನ್* ಅವರ 74ನೇ ಜನ್ಮದಿನದ ಅಂಗವಾಗಿ ಯಜಮಾನ್ರು ಪ್ರತಿಮೆಗೆ ಮಾಲಾರ್ಪಣೆ ಹಾಗು ಸಿಹಿ ವಿತರಣೆ ಮತ್ತು *ಅನ್ನ...
17/09/2024

ನಮ್ಮೆಲ್ಲರ ಯಜಮಾನ್ರು *ಡಾ.ವಿಷ್ಣುವರ್ಧನ್* ಅವರ 74ನೇ ಜನ್ಮದಿನದ ಅಂಗವಾಗಿ ಯಜಮಾನ್ರು ಪ್ರತಿಮೆಗೆ ಮಾಲಾರ್ಪಣೆ ಹಾಗು ಸಿಹಿ ವಿತರಣೆ ಮತ್ತು *ಅನ್ನಸಂತರ್ಪಣೆ* ಕಾರ್ಯಕ್ರಮವನ್ನ ಏರ್ಪಡಿಸಿದ್ದು ಎಲ್ಲಾ ಸ್ನೇಹಿತರು ಬಂದು ಕಾರ್ಯಕ್ರಮ ಯಶಶ್ವಿಗೊಳಿಸಬೇಕಾಗಿ ವಿನಂತಿ.
ಸಮಯ:9ಗಂಟೆಗೆ ಸ್ಥಳ:ಡಾ.ವಿಷ್ಣುವರ್ಧನ್ ಪ್ರತಿಮೆ ಕೋಟೆ ಮುಂಭಾಗ ಮಾಗಡಿ
ನಿಮ್ಮ: *ಡಾ.ವಿಷ್ಣು ಸೇನಾ ಸಮಿತಿ ಮಾಗಡಿ*

Address

ಮಾಗಡಿ
Magadi
562120

Website

Alerts

Be the first to know and let us send you an email when Vishnu sena samithi Magadi - R posts news and promotions. Your email address will not be used for any other purpose, and you can unsubscribe at any time.

Share

Category