18/10/2017
ಆತ್ಮೀಯ ಬಂಧುಗಳೇ....,
ಬೆಳಕಿನ ಹಬ್ಬ
*ದೀಪಾವಳಿ*.....,
ನಿಮ್ಮ ಬದುಕಿನಲ್ಲಿ
ಹೊಸ ಬೆಳಕು ಮೂಡಲಿ.....!
ಕಳೆದು ಹೋದ ದಿನಗಳ
ನೆನಪಿಗಿಂತ ,
ಬರಲಿರುವ ಭವ್ಯ ಭವಿಷ್ಯವನ್ನು ಎದಿರು ನೋಡೋಣ.....!!
ನಿಮ್ಮ ಮುಂದಿನ ದಿನಗಳು
ಸುಖ-ಶಾಂತಿ-ನೆಮ್ಮದಿ-ಐಶ್ವರ್ಯದಿಂದ ಕೂಡಿರಲಿ...
ನಿಮ್ಮೆಲ್ಲರಿಗೂ
ದೀಪಗಳ ಹಬ್ಬ
🔴 *ದೀಪಾವಳಿ* 🔴
💐 ಶುಭಾಷಯಗಳು 💐
************************
Regrds :