02/04/2026
ಸಂಸೆಯಲ್ಲಿ ನಡೆಯುತ್ತಿರುವ ವಾರ್ಷಿಕ ರಥಯಾತ್ರಾ ಮಹೋತ್ಸವ-2026
ಸಮವಸರಣ ಪೂಜಾ ಕಾರ್ಯಕ್ರಮ ಹಾಗೂ ಮಾತೆ ಶ್ರೀ ಪದ್ಮಾವತಿ ಹಾಗೂ ಮಾತೆ ಶ್ರೀ ವರಮಹಾಲಕ್ಷ್ಮಿ ಅಮ್ಮನವರ ಶೋಡಷೋಪಚಾರ ಪೂಜೆ
ಸಂಗೀತ: ಜಿನಗಾನ ವಿಶಾರದೆ ಶ್ರೀಮತಿ ಜಯಶ್ರೀ ಡಿ ಜೈನ್, ಹೊರನಾಡು