Sarvajana Samrakshana Vedike - ಸರ್ವಜನ ಸಂರಕ್ಷಣಾ ವೇದಿಕೆ

  • Home
  • India
  • Bangalore
  • Sarvajana Samrakshana Vedike - ಸರ್ವಜನ ಸಂರಕ್ಷಣಾ ವೇದಿಕೆ

Sarvajana Samrakshana Vedike - ಸರ್ವಜನ ಸಂರಕ್ಷಣಾ ವೇದಿಕೆ ಸರ್ವರಿಗೂ ಸಸಂವೇ ಅಂತರ್ಜಾಲ ತಾಣಕ್ಕೆ ಸ್ವಾ

ಸರ್ವಜನ ಸಂರಕ್ಷಣಾ ವೇದಿಕೆ (ರಿ)
ಜನಸೇವೆ - ಜಾಗೃತಿ - ಪರಿಸರ ಸಂರಕ್ಷಣೆ
ಅಂದರೆ ಮನು ಕುಲವೆ ಜಾತಿ, ಮಾನವೀಯತೆಯೆ ಧರ್ಮ, ಪ್ರಕೃತಿಯೇ ದೇವರು ಎಂಬ ಮಂತ್ರಗಳೊಂದಿಗೆ ಸ್ಥಾಪನೆಯಾದ ಸಸಂವೇ, ಸರ್ವ ಸಮಗ್ರ ಅಭಿವೃದ್ಧಿಯನ್ನು ಬಯಸುತ್ತ ಸರ್ವರೂ ಒಂದೇ ಎಂದು ಸಾರಿ ಹೇಳುತ್ತಿದೆ.

ಶ್ರೀ ಕೆ. ಹರೀಶ್ ರವರ ಅಧ್ಯಕ್ಷತೆಯಲ್ಲಿ ಎಲ್ಲ ಜಿಲ್ಲೆಗಳಲ್ಲಿ ಶಾಖೆಯನ್ನು ಹೊಂದುತ್ತಿದೆ.

ಒಂದು ಹೆಜ್ಜೆ ಸರ್ವ ಸಮಗ್ರ ಬದಲಾವಣೆಗೆ,
ನಿಮ್ಮಿಂದ - ನಿಮಗಾಗಿ - ನಿಮಗೋಸ್ಕರ,

"ಪ್ರತಿಯೊಬ್ಬ ಸದಸ್ಯರಿಗೂ ಒಂದು ಲಕ್ಷ ರೂ.ಗ

ಳ ಅಪಘಾತ ವಿಮೆ ಉಚಿತ" ಮತ್ತು "ಪ್ರತಿಯೊಬ್ಬ ಪಧಾಧಿಕಾರಿಗಳಿಗೂ 5ಲಕ್ಷ ರೂ.ಗಳ ಅಪಘಾತ ವಿಮೆ ಉಚಿತ" ಸದಸ್ಯತ್ವಕ್ಕೆ ಭೇಟಿಮಾಡಿ...

ಮುಖ್ಯ ಕಛೇರಿ : ಧ್ರುವ ಪ್ರಿಂಟರ್ಸ್, #10/10, ಕೃಷ್ಣಪ್ಪ ಬಿಲ್ಡಿಂಗ್, ಮೊದಲನೇ ಮಹಡಿ, ಸುಂಕದಕಟ್ಟೆ, ಮಾಗಡಿ ಮುಖ್ಯರಸ್ತೆ, ಬೆಂಗಳೂರು - 560091

ಸಹಾಯವಾಣಿ :080 23484757 , 9880102490

Address

Bangalore
560091

Alerts

Be the first to know and let us send you an email when Sarvajana Samrakshana Vedike - ಸರ್ವಜನ ಸಂರಕ್ಷಣಾ ವೇದಿಕೆ posts news and promotions. Your email address will not be used for any other purpose, and you can unsubscribe at any time.

Contact The Business

Send a message to Sarvajana Samrakshana Vedike - ಸರ್ವಜನ ಸಂರಕ್ಷಣಾ ವೇದಿಕೆ:

Share