Divakara Kashyap

Divakara Kashyap ಸುಗಮ ಸಂಗೀತ ಗಾಯಕ, ಸ್ವರ ಸಂಯೋಜಕ

24/03/2026
20/07/2025

ರಾಷ್ಟ್ರಕವಿ ಕುವೆಂಪುರವರ ರಚನೆಯ ಗೀತೆ

12/06/2025

ಜನಪದ ಶೈಲಿಯ ಗೀತೆ...ಸಂಗೀತ ಪರಿಕಲ್ಪನೆ ಉಪಾಸನಾ ಮೋಹನ್ ಸರ್

ಓಂ ಗಂ ಗಣಪತಯೇ ನಮಃ.ಭಾದ್ರಪದ ಶುಕ್ಲದ ಚೌತಿ ಗಣೇಶ ಹಬ್ಬದ ಸಂಭ್ರಮ. ಆತ್ಮೀಯರೇ,ತಮಗೂ-ತಮ್ಮ ಕುಟುಂಬ ವರ್ಗಕ್ಕೂ ವಿಘ್ನೇಶ್ವರ ಅಷೈಶ್ವರ್ಯ, ಸುಖ ,ಶಾ...
06/09/2024

ಓಂ ಗಂ ಗಣಪತಯೇ ನಮಃ.
ಭಾದ್ರಪದ ಶುಕ್ಲದ ಚೌತಿ ಗಣೇಶ ಹಬ್ಬದ ಸಂಭ್ರಮ. ಆತ್ಮೀಯರೇ,ತಮಗೂ-ತಮ್ಮ ಕುಟುಂಬ ವರ್ಗಕ್ಕೂ ವಿಘ್ನೇಶ್ವರ ಅಷೈಶ್ವರ್ಯ, ಸುಖ ,ಶಾಂತಿ ,ನೆಮ್ಮದಿ, ಆರೋಗ್ಯ ಭಾಗ್ಯ ಅನವರತ ಕರುಣಿಸಲಿ ಎಂದು ಹಾರೈಸುತ್ತಾ
ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳನ್ನು ಅರ್ಪಿಸುತ್ತಿದ್ದೇನೆ. ಸರ್ವೇ ಜನಃ ಸುಖಿನೋ ಭವಂತುಃ. ಗಣಪತಿ ಬಪ್ಪಾ ಮೋರಯ.
ನಿಮ್ಮೆಲ್ಲರ ಕನಸುಗಳು ಈಡೇರಲಿ, ಆ ದೇವರ ಆಶೀರ್ವಾದ ಸದಾ ನಿಮ್ಮ ಕುಟುಂಬದ ಮೇಲಿರಲಿ.
ಎಲ್ಲರಿಗೂ ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು. ಮಹಾಗೌರಿಯ ಬರುವಿಕೆಯಿಂದ ವರಸಿದ್ಧಿ ವಿನಾಯಕನ ಆಗಮನದಿಂದ ನಿಮ್ಮ ಹಾಗೂ ನಿಮ್ಮ ಕುಟುಂಬಕ್ಕೆ ಸುಖ,ಸಂತೋಷ ಸದಾ ದೊರಕಲಿ...ನೆಮ್ಮದಿ, ಸಮೃದ್ಧಿ, ಆರೋಗ್ಯ, ಆಯಸ್ಸು ನಿಮ್ಮದಾಗಲಿ... ನಿಮಗೂ ಮತ್ತು ನಿಮ್ಮ ಕುಟುಂಬದವರಿಗೂ ನಿರಂತರವಾಗಿ ಯಶಸ್ಸು ಲಭಿಸಲಿ... ನಾಡಿನ ಸಮಸ್ತ ಜನತೆಯ ಬಾಳಿನಲ್ಲಿ ಶುಭ ಫಲಗಳು ಪ್ರಾಪ್ತವಾಗಲಿ ಎಂದು ಪ್ರಾರ್ಥನೆ 🙏🙏
ದಿವಾಕರ ಕಶ್ಯಪ ಟಿ ಆರ್
ಕಲಾಭೂಮಿಕಾ ಪ್ರತಿಷ್ಠಾನ (ರಿ)

ನನ್ನ ಎಲ್ಲ ಪೂಜ್ಯ ಗುರುಗಳಿಗೆ ಹಾಗೂ,ಗುರು ಸಮಾನರಾದ ಸಮಸ್ತರಿಗೂ ಗುರು ಪೌರ್ಣಮಿಯ ಶುಭದಿನದಂದು ಶಿರ ಸಾಷ್ಟಾಂಗ ನಮಸ್ಕಾರ 🙏🙏🙏
21/07/2024

ನನ್ನ ಎಲ್ಲ ಪೂಜ್ಯ ಗುರುಗಳಿಗೆ ಹಾಗೂ,ಗುರು ಸಮಾನರಾದ ಸಮಸ್ತರಿಗೂ ಗುರು ಪೌರ್ಣಮಿಯ ಶುಭದಿನದಂದು ಶಿರ ಸಾಷ್ಟಾಂಗ ನಮಸ್ಕಾರ 🙏🙏🙏

Address

Bangalore
560085

Telephone

+918892108493

Website

Alerts

Be the first to know and let us send you an email when Divakara Kashyap posts news and promotions. Your email address will not be used for any other purpose, and you can unsubscribe at any time.

Contact The Business

Send a message to Divakara Kashyap:

Share