31/03/2025
ರಂಜಾನ್ ಆಶೀರ್ವಾದ, ಕ್ಷಮೆ, ಕರುಣೆಯಿಂದ ತುಂಬಿದ ಮತ್ತು ಕಷ್ಟಗಳಿಂದ ಮುಕ್ತವಾಗುವಂತಹ ಪವಿತ್ರ ತಿಂಗಳು. ಈ ಪವಿತ್ರ ತಿಂಗಳಿನಲ್ಲಿ ದೇವರ ಪ್ರಾರ್ಥನೆ ಮಾಡಿ, ಒಳ್ಳೆಯ ಕಾರ್ಯಗಳನ್ನು ಸದಾ ಮುಂದುವರಿಸಿ. ನನ್ನ ಎಲ್ಲಾ ಪ್ರೀತಿಯ ಸ್ನೇಹಿತರಿಗೆ ರಂಜಾನ್ ಹಬ್ಬದ ಶುಭಾಶಯಗಳು.
We wishing you and your family a peaceful and blessed Ramadan Let this Ramadan be a reminder to be grateful for the countless blessings in our lives. May it bring peace and happiness to your heart and home