08/07/2023
ಈ ಹೊತ್ತಿನಲ್ಲಿ ಏನ್ msg ಅಂತ ನೋಡ್ತಿದೀರಾ..
*ದೆವ್ವದ ಸಿನಿಮಾ* ಅನ್ನೋದು ನೆನಪಿರಲಿ ಅಂತ ಈ ಸಮಯದಲ್ಲಿ ಟ್ರೈಲರ್ ಕಳ್ಸಿದೀವಿ..
ಕೇವಲ *ಭೂತದ* ಸಿನಿಮಾ ಅಲ್ಲ..
ಈ ಸಿನಿಮಾದಲ್ಲಿ
*ವೈದ್ಯಕೀಯ ಮಾಫಿಯ* ಇದೆ..
ಅತೀ ದೊಡ್ಡ *ನಂಬಿಕೆ ದ್ರೋಹದ* ಹೂರಣ ಇದೆ..
ತಾಯಿ ಮಗಳ *ಪ್ರೀತಿ* ಇದೆ..
*ತಾಯಿಗಾಗಿ* *ಮಗಳ* ಲಾಲಿ ಇದೆ..
ಪ್ರೀತಿ ಪ್ರೇಮ ಎಲ್ಲವೂ ಇದೆ..
ಮುಖ್ಯವಾಗಿ ಸಮಾಜಕ್ಕೆ ಒಂದು *ಮುಖ್ಯ* *ಸಂದೇಶ* ಇದೆ.
ಜೂಲೈ 21ಕ್ಕೆ ಸಿನಿಮಾ ತೆರೆ ಮೇಲೆ ಬರಲಿದೆ.
ನೀವು ಹಾಗು ನಿಮ್ಮವರು ಎಲ್ಲರೂ ಬಂದು ಚಿತ್ರಮಂದಿರದಲ್ಲೇ ಸಿನಿಮಾ ನೋಡಿ ಹರಸಿ..
ಜೈಕಿರಣ್
ಬನವಾಸಿ ಕನ್ನಡಿಗರು
https://youtu.be/J6qooJWghak