ICJ 22 HIKE

ICJ 22 HIKE ICJ HIKE is one of the Program of INTERNATIONAL LEVEL SCOUT & GUIDE CULTURAL JAMBOREE -22, BSG INDIA

ಹೈಕ್ ಕಾರ್ಯಕ್ರಮದ ಸಂಪೂರ್ಣ ವರದಿ                        #ಬಗಿಂದೀಯಾThe Bharat Scouts & Guides-Karnataka
29/12/2022

ಹೈಕ್ ಕಾರ್ಯಕ್ರಮದ ಸಂಪೂರ್ಣ ವರದಿ

#ಬಗಿಂದೀಯಾ

The Bharat Scouts & Guides-Karnataka

ಹೈಕ್ ತಂಡದ ಸಂಪೂರ್ಣ ವರದಿಯನ್ನು ಜಾಂಬೂರಿಯ ಉನ್ನತ ಅಧಿಕಾರಿಗಳಿಗೆ ಹಸ್ತಾಂತರಿಸಿದ ಸಂದರ್ಭ ಹಾಗೂ ನಮ್ಮ ತಂಡದ ಕಾರ್ಯ ವೈಖರಿ ನೋಡಿ ಎಲ್ಲಾ ಉನ್ನತಾ...
29/12/2022

ಹೈಕ್ ತಂಡದ ಸಂಪೂರ್ಣ ವರದಿಯನ್ನು ಜಾಂಬೂರಿಯ ಉನ್ನತ ಅಧಿಕಾರಿಗಳಿಗೆ ಹಸ್ತಾಂತರಿಸಿದ ಸಂದರ್ಭ ಹಾಗೂ ನಮ್ಮ ತಂಡದ ಕಾರ್ಯ ವೈಖರಿ ನೋಡಿ ಎಲ್ಲಾ ಉನ್ನತಾಧಿಕಾರಿಗಳು ತುಂಬಾ ಶ್ಲಾಘೀಸಿರುವುದು ನಮ್ಮ ಹೈಕ್ ತಂಡಕ್ಕೆ ಒಂದು ಹೆಮ್ಮೆಯ ವಿಷಯ 😊


The Bharat Scouts & Guides-Karnataka

ಅಂತರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿಯ ಹೈಕ್ ಕಾರ್ಯಕ್ರಮಕ್ಕೆ ಸುಮಾರು 21 ಸಾವಿರದಷ್ಟು ಶಿಬಿರಾರ್ಥಿಗಳು ವಿಶ್ರಾಂತಿ ಪಡೆಯಲು ಹಾಗೂ  ಬಾಯಾರಿಕೆಯನ...
29/12/2022

ಅಂತರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿಯ ಹೈಕ್ ಕಾರ್ಯಕ್ರಮಕ್ಕೆ ಸುಮಾರು 21 ಸಾವಿರದಷ್ಟು ಶಿಬಿರಾರ್ಥಿಗಳು ವಿಶ್ರಾಂತಿ ಪಡೆಯಲು ಹಾಗೂ ಬಾಯಾರಿಕೆಯನ್ನು ನೀಡಿ ಸಹಾಯ ಮಾಡಿದ ಮಹನೀಯರಿಗೆ ಗೌರವ ಸಮರ್ಪಕ ಸ್ಮರಣಿಕೆ ಹಾಗೂ ಅಭಿನಂದನ ಪತ್ರ ವಿತರಣೆ

*ಸಾವಿರ ಕಂಬದ ಜೈನ ಬಸದಿ ಗೆ ಸುಮಾರು 8,000 ದಷ್ಟು ಶಿಬಿರಾರ್ಥಿಗಳಿಗೆ ಉಚಿತ ಪ್ರವೇಶ ನೀಡಿದ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಗಳಿಗೆ ಸ್ಮರಣಿಕೆ ವಿತರಣೆ.
*ಹೈಕ್ ಕಾರ್ಯಕ್ರಮಕ್ಕೆ ಆಗಮಿಸಿದ ಸುಮಾರು 8000 ಶಿಬಿರಾರ್ಥಿಗಳಿಗೆ ಸ್ವಾದಯುತ ಮಜ್ಜಿಗೆಯನ್ನು ನೀಡಿ ತಮ್ಮ ದೇವಸ್ಥಾನದ ದರ್ಶನವನ್ನು ನೀಡಿದ ಅಲಂಗಾರು ಶ್ರೀ ಮಹಾಲಿಂಗೇಶ್ವರ ಶ್ರೀ ಮಹಾಗಣಪತಿ ದೇವಸ್ಥಾನದ ಮುಕ್ತೇಶ್ವರರು ಹಾಗೂ ಅವರ ಮಗನನ್ನು ನಮ್ಮ ತಂಡದ ಪರವಾಗಿ ನಾಯಕನಾದ ಶ್ರೀ ವಿತೇಶ್ ರವರಿಂದ ಗೌರವಾರ್ಪಣೆ.
*ಹೈಕ್ ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶವನ್ನು ನೀಡಿ ಕಡಲಕೆರೆ ನಿಸರ್ಗಧಾಮ ಹಾಗೂ ಬಿದಿರು ಉದ್ಯಾನವನ ನೋಡಲು ಅನುವು ಮಾಡಿಕೊಟ್ಟ ಅರಣ್ಯ ಇಲಾಖೆಯ ವಲಯ ಅರಣ್ಯ ಅಧಿಕಾರಿಗಳು ಮೂಡುಬಿದ್ರೆ ಇವರ ಪರವಾಗಿ ಕಚೇರಿಯಲ್ಲಿ ಅವರ ಸಿಬ್ಬಂದಿಗಳಿಗೆ ನಮ್ಮ ತಂಡದ ಪರವಾಗಿ ನಾಯಕನಾದ ಶ್ರೀ ವಿತೇಶ್ ರವರಿಂದ ಗೌರವಾರ್ಪಣೆ ಸಲುವಾಗಿ ಸ್ಮರಣೆಯನ್ನು ನೀಡಿದರು.
*ಹೈಕ್ ಕಾರ್ಯಕ್ರಮಕ್ಕೆ ಆಗಮಿಸಿದ ಸುಮಾರು 3500 ಶಿಬಿರಾರ್ಥಿಗಳಿಗೆ ಸ್ವಾದಯುತ ಮಜ್ಜಿಗೆಯನ್ನು ನೀಡಿ ತಮ್ಮ ದೇವಸ್ಥಾನದ ದರ್ಶನವನ್ನು ನೀಡಿದ ಪುತ್ತಿಗೆ ಶ್ರೀ ಸೋಮನಾಥೇಶ್ವರ ದೇವಸ್ಥಾನದ ಮುಕ್ತೇಶ್ವರರು ಪರವಾಗಿ ಅಲ್ಲಿನ ಸಿಬ್ಬಂದಿಗಳಲ್ಲಿ ನಮ್ಮ ತಂಡದ ಪರವಾಗಿ ನಾಯಕನಾದ ಶ್ರೀ ವಿತೇಶ್ ರವರಿಂದ ಗೌರವಾರ್ಪಣೆ.
*ಹೈಕ್ ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಬೆಲ್ಲ ನೀರು ಪಾನಕವನ್ನು ನೀಡಿ ತಮ್ಮ ದೈವಸ್ಥಾನದ ದರ್ಶನವನ್ನು ನೀಡಿದ ಹಂಡೆಲು ದೇವಸಾ ಗರೊಡಿಯ ಮುಕ್ತೇಶ್ವರನ್ನು ನಮ್ಮ ತಂಡದ ಪರವಾಗಿ ನಾಯಕನಾದ ಶ್ರೀ ವಿತೇಶ್ ರವರಿಂದ ಗೌರವಾರ್ಪಣೆ.

*ಹೈಕ್ ಕಾರ್ಯಕ್ರಮಕ್ಕೆ ಸ್ಥಳೀಯವಾಗಿ
ಸಹಕರಿಸಿದ ಮಹನೀಯರಾದ ಶ್ರೀ ಸುರೇಶ ಹಾಗೂ ಶ್ರೀ ಬಬ್ಬಾರವರಿಗೆ ಮನೆಗೆ ತೆರಳಿ ನಮ್ಮ ತಂಡದ ಪರವಾಗಿ ನಾಯಕನಾದ ಶ್ರೀ ವಿತೇಶ್ ರವರಿಂದ ಗೌರವಾರ್ಪಣೆ ಮಾಡುವ ಸಲುವಾಗಿ ಸ್ಮರಣಿಕೆ ವಿತರಣೆ 🙏🏻💐

The Bharat Scouts & Guides-Karnataka

ಅಂತರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿಯ ಐ ತಂಡದ ಸಮಾರೋಪ ಸಮಾರಂಭ. ದಿನಾಂಕ :27/12/22 ರಂದು ವಿದ್ಯಾಗಿರಿಯ ಕಲ್ಪರಕ್ಷಾ ಹಾಸ್ಟೆಲ್ ನ 6ನೇ ಮಹಡಿಯಲ...
27/12/2022

ಅಂತರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿಯ ಐ ತಂಡದ ಸಮಾರೋಪ ಸಮಾರಂಭ. ದಿನಾಂಕ :27/12/22 ರಂದು ವಿದ್ಯಾಗಿರಿಯ ಕಲ್ಪರಕ್ಷಾ ಹಾಸ್ಟೆಲ್ ನ 6ನೇ ಮಹಡಿಯಲ್ಲಿ ನಡೆಯಿತು.
"ಕೇವಲ ಸಾಮಾನ್ಯ ಜನರು ಮಾತ್ರ ಅಸಾಮಾನ್ಯ ಕೆಲಸಗಳನ್ನು ಮಾಡಬಲ್ಲರು" ಎನ್ನುವ ಮಾತನ್ನು ನಿರೂಪಿಸಿದ ಹಾಗೂ ಹೈಕ್/ಚಾರಣ ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಗೊಳಿಸಿದ ನಮ್ಮ ನೆಚ್ಚಿನ ತಂಡದ ಸಿಬ್ಬಂದಿಗಳು 😊 ತಂಡದ ಸರ್ವಸದಸ್ಯರಿಗೂ ಅನಂತಾನಂತ ಧನ್ಯವಾದಗಳು, ನಿಮ್ಮಿಂದಲೆ ಈ ಯಶಸ್ಸು ಹಾಗೂ ಸಂತೋಷ 💐

5th day Hike completedICJ Hike Camp completedTotal Hike camp Nearly 21,000 participants attended our hike activity in IC...
26/12/2022

5th day Hike completed
ICJ Hike Camp completed
Total Hike camp Nearly 21,000 participants attended our hike activity in ICJ



The Bharat Scouts & Guides-Karnataka

4th day hike photo25/12/22                        The Bharat Scouts & Guides-Karnataka
26/12/2022

4th day hike photo
25/12/22



The Bharat Scouts & Guides-Karnataka

24/12/2022

Sing song at hike route 4

24/12/2022

Hike route-4

24/12/2022

Hike experience by participants

3rd Day Hike very successfully conductedNearly 3,500 participants participated                        The Bharat Scouts ...
24/12/2022

3rd Day Hike very successfully conducted
Nearly 3,500 participants participated



The Bharat Scouts & Guides-Karnataka

23/12/2022

🔴Kindly note the change in the hike departure timings.
ಹೈಕ್ ತಂಡಗಳ ನಿರ್ಗಮನದ ಸಮಯದಲ್ಲಿ ಆದ ಬದಲಾವಣೆಯನ್ನು ದಯವಿಟ್ಟು ಗಮನಿಸಿ

Tomarrrow Hike departure Timeing: 06:45 AM to 7:15 AM

Respected Sir/Mam,

*Welcome to ICJ DAY HIKE*
*Date: 22 -12-2022 TO 26/12/22*

*Departure Time: 6:45 am 7:15am*
*ಪ್ರತಿದಿನ ಹೊರಡುವ ಸಮಯ- ಬೆಳಿಗ್ಗೆ 6:45 ರಿಂದ 7:15ರ ವರೆಗೆ*

*Venue: Left side of Main Stage, Vidyagiri, Alva's*
*ಸ್ಥಳ: ಮುಖ್ಯವೇದಿಕೆಯ ಎಡಭಾಗ, ಆಳ್ವಾಸ್*

SCOUTS AND GUIDES, ROVERS AND RANGERS WILL GO ON A HIKE FOR A TOTAL DISTANCE OF 5 TO 10 KMS TO EXPLORE THE LOCALITY, INTERACT WITH THE LOCAL COMMUNITY PEOPLE & EXPERIENCE THE HERITAGE PLACE- THOUSAND PILLAR JAIN TEMPLE ,KADALKERE NISARGA DHAMA, KAMBALA & SILENT NATURE VIEW.
ಸ್ಕೌಟ್ಸ್ ಮತ್ತು ಗೈಡ್ಸ್, ರೋವರ್ಸ್ ಮತ್ತು ರೇಂಜರ್ಸ್ ವಿದ್ಯಾರ್ಥಿಗಳು 05 - 10 ಕಿ.ಮೀ ದೂರದ ಸುತ್ತಳತೆಯಲ್ಲಿ ಚಾರಣ ಹೋಗುತ್ತಾರೆ ಮತ್ತು ಸ್ಥಳೀಯ ಸಮುದಾಯದ ಜನರೊಂದಿಗೆ ಸಂವಹನ ನಡೆಸುತ್ತಾರೆ ಮತ್ತು ಪರಂಪರೆಯ ಸ್ಥಳಗಳಾದ ಸಾವಿರ ಕಂಬದ ಜೈನ ಬಸದಿ, ಪುತ್ತಿಗೆ ದೇವಸ್ಥಾನ ಮತ್ತು ಸುಂದರ ಪ್ರಕೃತಿಯ ಸುಂದರತೆಯನ್ನು ಅನುಭವಿಸುತ್ತಾರೆ.

* # WE WILL ISSUE A BEAUTIFUL HIKE BADGE THOSE WHO PARTICIPATED IN HIKE*

* #ಹೈಕ್ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರಿಗೂ ಸುಂದರವಾದ ಹೈಕ್ ಬ್ಯಾಡ್ಜ್ ಅನ್ನು ನೀಡಲಾಗುವುದು.*

*Coupon/Pass not needed & No fee.
* ಕೂಪನ್ /ಪಾಸ್ ಅವಶ್ಯಕತೆ ಇಲ್ಲ & ಯಾವುದೇ ರೀತಿಯ ಶುಲ್ಕ ಇಲ್ಲ.

Event Coordinator:
Shri. Vithesh Kanchan, HWB RSL

For more information please contact:-

1.Shri. Ravichandra,RSL
8139946284

2.Shri.Sanjay, SM
9743351838



Please Share the information

2 day Hike successful conducted ICJ 22 HIKE Total - 4,468 participants participated today                        The Bha...
23/12/2022

2 day Hike successful conducted ICJ 22 HIKE
Total - 4,468 participants participated today



The Bharat Scouts & Guides-Karnataka

Address

Alva’s College, Vidyagiri, Moodubidire, Dakshina Kannada –
Mangalore
574227

Telephone

+919663847707

Website

Alerts

Be the first to know and let us send you an email when ICJ 22 HIKE posts news and promotions. Your email address will not be used for any other purpose, and you can unsubscribe at any time.

Share

Category