Yash Unfiltered

Website
03/11/2026

ಬೆಂಗಳೂರು ಕತ್ತರಗುಪ್ಪೆ ಏರಿಯಾದಲ್ಲಿ ವಾಸ ಮಾಡಿದರೆ ಅದೃಷ್ಟ ಬದಲಾಗುತ್ತಾ? 😲🏡

ಸಂಖ್ಯಾಶಾಸ್ತ್ರಜ್ಞ ಯೋಗೇಶ್ ಶೆಟ್ಟಿ ಅವರ ಪ್ರಕಾರ ಕತ್ತರಗುಪ್ಪೆ ಏರಿಯಾ ಅತ್ಯುತ್ತಮ ವಾಸ್ತು ಹೊಂದಿರುವ ಪ್ರದೇಶವಂತೆ! ಇಲ್ಲಿ ನೆಲೆಸಿರುವ ರಾಜಕಾರಣಿಗಳು ಹಾಗೂ ಸಿನಿಮಾ ಸೆಲೆಬ್ರಿಟಿಗಳಿಗೆ ಒಳ್ಳೆಯದಾಗುತ್ತೆ ಎಂಬ ಕುತೂಹಲಕಾರಿ ವಿಚಾರವನ್ನು ಹಂಚಿಕೊಂಡಿದ್ದಾರೆ. 🔥

ನಿಜಕ್ಕೂ ಕತ್ತರಗುಪ್ಪೆ ವಿಶೇಷವೇ? ಸಂಪೂರ್ಣ ಸಂದರ್ಶನದಲ್ಲಿ ನೋಡಿ! 🎥

02/11/2026

ಹೃದಯವಂತರಿಗೆ ನಾನು NO.1 ಹೃದಯವಂತ | ಕಷ್ಟದಲ್ಲಿರುವವರಿಗೆ ದೇವರಂತೆ ಕಾಣುತ್ತೇನೆ | Yogesh Shetty | Car Podcast

31/10/2026

25 ವರ್ಷಗಳ ಕಾಲ Makeup Artist ಆಗಿ ಗುರುತಿಸಿಕೊಂಡಿದ್ದವರು… ಇಂದು Numerologist! 😲

ಯೋಗೇಶ್ ಶೆಟ್ಟಿ ಅವರ ಈ ಹೊಸ ಪಯಣದ ಹಿಂದಿನ ಕಥೆಯೇನು? ಸೆಲೆಬ್ರಿಟಿಗಳ ಹೆಸರು ಬದಲಾವಣೆ, ಸಂಖ್ಯಾಶಾಸ್ತ್ರ, ಸೋಷಿಯಲ್ ಮೀಡಿಯಾ ಟೀಕೆಗಳು… ಎಲ್ಲದರ ಬಗ್ಗೆಯೂ ನೇರ ಮಾತುಕತೆ! 🔥

ದುಡ್ಡು ಮಾಡೋಕೆ ಗುರುಜಿ ವೇಷವೇ? ಅಥವಾ ಇದರ ಹಿಂದೆ ಬೇರೆಯದೇ ಕಥೆಯಿದೆಯೇ? 🤔

🎙️ Full Interview on YASH UNFILTERED Car Podcast.

ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಮಾಡಿ! 👇

30/10/2026

🔥 ಗುರುಪ್ರಸಾದ್–ಜಗ್ಗೇಶ್ ಹಾಗೂ ರಂಗನಾಯಕ ಸಿನಿಮಾದ ಅಸಲಿ ಕಹಾನಿ ಏನು? 🎬

ಗುರುಪ್ರಸಾದ್ ಅವರ ನಿರ್ದೇಶನ, ರಂಗನಾಯಕ ಸಿನಿಮಾದ ಸೋಲು ಮತ್ತು ಜಗ್ಗೇಶ್ ಅವರ ಹೇಳಿಕೆಗಳ ಕುರಿತು ನಮ್ಮ CarPodcast‌ನಲ್ಲಿ ಸ್ಫೋಟಕ ಚರ್ಚೆ! 🎙️

ನಮ್ಮ ಗೆಸ್ಟ್ ಹಂಚಿಕೊಂಡಿರುವ ಈ ವಿಚಾರಗಳ ಬಗ್ಗೆ ನಿಮ್ಮ ಅಭಿಪ್ರಾಯವೇನು? ಕಾಮೆಂಟ್ ಮಾಡಿ 👇

ಪೂರ್ಣ ಸಂಚಿಕೆಗಾಗಿ YASH UNFILTERED CarPodcast ವೀಕ್ಷಿಸಿ ❤️‍🔥

28/10/2026

ಮಂಜನ ಭಾಷೆ ಬದಲಾಗೋಲ್ಲ! ಹುಟ್ಟುಗುಣ ಸುಟ್ಟರೂ ಹೋಗಲ್ಲ Soundarya Shetty Amazing Energy | Car Podcast
biggboseManju

28/10/2026

ಮಂಜನ ಭಾಷೆ ಬದಲಾಗೋಲ್ಲ! ಹುಟ್ಟುಗುಣ ಸುಟ್ಟರೂ ಹೋಗಲ್ಲ Soundarya Shetty Amazing Energy | Car Podcast

26/10/2026

😂 MODREN ಮಹಾಕವಿ ಮಂಜನಿಗೆ Avinash ಕೊಟ್ಟ ಸೈಕ್ PRANK!

📞 "ಮಂಡಿ ಚಿಪ್ಪು ಮುರಿದುಹೋಗಿದೆ… ಬಂದು ಕಾಪಾಡೋ ಮಂಜ!" 🤣

ಮಂಜನಿಗೆ Avinash ಮಾಡಿದ ಈ prank ನೋಡಿದ್ರೆ ನಗು ಗ್ಯಾರಂಟಿ 🔥

🎬 Full Episode – YASH UNFILTERED CarPodcast
▶️ YouTube ನಲ್ಲಿ ನೋಡಿ!

Address

Bangalore

Alerts

Be the first to know and let us send you an email when Yash Unfiltered posts news and promotions. Your email address will not be used for any other purpose, and you can unsubscribe at any time.

Shortcuts

Share