Youth Energy Sports Club-Bangalore

Youth Energy Sports Club-Bangalore YES Club

Our Chief Guest :   # Heartly welcome for our Amruthosthava Cup 🏆 Vollyball 🏐 Tournament@jayananagara Indore stadium 🏟️o...
14/08/2022

Our Chief Guest : # Heartly welcome for our Amruthosthava Cup 🏆 Vollyball 🏐 Tournament@jayananagara Indore stadium 🏟️on August 15th 2022

Heartly Welcome you 🙏🏻 # For our Amruthosthava Cup🏆 #🏐 volleyball Tournament ✨ 75th Indipendence Day 🇮🇳 # 15th August 20...
08/08/2022

Heartly Welcome you 🙏🏻 # For our Amruthosthava Cup🏆 #🏐 volleyball Tournament ✨ 75th Indipendence Day 🇮🇳 # 15th August 2022😍@ Jayanagara 3rd Block chennamma Indore stadium 🏟️

24/11/2021

Practice match 🏐@ Indore stadium,Jayangara -Bengaluru

ಗೆಳೆಯರೇ,ಇದೆ ೨೮-೧೧-೨೦೨೧ ರಂದು ನಮ್ಮ "ಕರುನಾಡ ಸೇವಕರು ಯುವ ಘಟಕದ" ವತಿಯಿಂದ  ಆಯೋಜಿಸಿರುವ "ಕನ್ನಡ ರಾಜ್ಯೋತ್ಸವ"💛❤️ ಹಾಗೂ ಎರಡನೇ ವರ್ಷದ "ಕನ...
24/11/2021

ಗೆಳೆಯರೇ,

ಇದೆ ೨೮-೧೧-೨೦೨೧ ರಂದು ನಮ್ಮ "ಕರುನಾಡ ಸೇವಕರು ಯುವ ಘಟಕದ" ವತಿಯಿಂದ ಆಯೋಜಿಸಿರುವ "ಕನ್ನಡ ರಾಜ್ಯೋತ್ಸವ"💛❤️ ಹಾಗೂ ಎರಡನೇ ವರ್ಷದ "ಕನ್ನಡಿಗರ ಕಪ್" ವಾಲಿಬಾಲ್ ಪಂದ್ಯಾಟಕ್ಕೆ ನಮ್ಮ ತಂಡದ ಹಿತೈಷಿಗಳಾದ *ರಾಷ್ಟ್ರ ಪ್ರಶಸ್ತಿ ವಿಜೇತರು, ವೃಕ್ಷ ಮಾತೆ,ಕರುನಾಡಿನ ತಾಯಿ "ಸಾಲುಮರದ ತಿಮ್ಮಕ"* 🎋🌳ಅವರನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಲಾಯಿತು.
ತಂಡಗಳ ಹಣಾಹಣಿಗೆ ಎಲ್ಲಾ ಕನ್ನಡ ಬಂಧುಗಳು, ತಂಡದ ಹಿತೈಷಿಗಳು, ಕ್ರೀಡಾಭಿಮಾನಿಗಳು ಈ ದಿನ ನಮ್ಮೊಂದಿಗಿದ್ದು ತಂಡಗಳಿಗೆ ಶುಭಹಾರೈಸಬೇಕಾಗಿ ಕೇಳಿಕೊಳ್ಳುತ್ತಿದ್ದೇವೆ.
ಸ್ಥಳ: ಜೆ.ಪಿ.ನಗರ 2ನೇ ಹಂತ ದುರ್ಗಾಪರಮೇಶ್ವರಿ ಕ್ರೀಡಾಂಗಣ.

ಗೆಳೆಯರೇ,ಇದೆ ೨೮-೧೧-೨೦೨೧ ರಂದು ನಮ್ಮ "ಕರುನಾಡ ಸೇವಕರು ಯುವ ಘಟಕದ" ವತಿಯಿಂದ  ಆಯೋಜಿಸಿರುವ "ಕನ್ನಡ ರಾಜ್ಯೋತ್ಸವ"💛❤️ ಹಾಗೂ ಎರಡನೇ ವರ್ಷದ "ಕನ...
24/11/2021

ಗೆಳೆಯರೇ,

ಇದೆ ೨೮-೧೧-೨೦೨೧ ರಂದು ನಮ್ಮ "ಕರುನಾಡ ಸೇವಕರು ಯುವ ಘಟಕದ" ವತಿಯಿಂದ ಆಯೋಜಿಸಿರುವ "ಕನ್ನಡ ರಾಜ್ಯೋತ್ಸವ"💛❤️ ಹಾಗೂ ಎರಡನೇ ವರ್ಷದ "ಕನ್ನಡಿಗರ ಕಪ್" ವಾಲಿಬಾಲ್ ಪಂದ್ಯಾಟಕ್ಕೆ ನಮ್ಮ ತಂಡದ ಮುಖ್ಯ ಅತಿಥಿಯಾಗಿ ಆಹ್ವಾನಿಸಲಾಯಿತು.
ತಂಡಗಳ ಹಣಾಹಣಿಗೆ ಎಲ್ಲಾ ಕನ್ನಡ ಬಂಧುಗಳು, ತಂಡದ ಹಿತೈಷಿಗಳು, ಕ್ರೀಡಾಭಿಮಾನಿಗಳು ಈ ದಿನ ನಮ್ಮೊಂದಿಗಿದ್ದು ತಂಡಗಳಿಗೆ ಶುಭಹಾರೈಸಬೇಕಾಗಿ ಕೇಳಿಕೊಳ್ಳುತ್ತಿದ್ದೇವೆ.
ಸ್ಥಳ: ಜೆ.ಪಿ.ನಗರ 2ನೇ ಹಂತ ದುರ್ಗಾಪರಮೇಶ್ವರಿ ಕ್ರೀಡಾಂಗಣ.

ಗೆಳೆಯರೇ,ಇದೆ ೨೮-೧೧-೨೦೨೧ ರಂದು ನಮ್ಮ "ಕರುನಾಡ ಸೇವಕರು ಯುವ ಘಟಕದ" ವತಿಯಿಂದ  ಆಯೋಜಿಸಿರುವ "ಕನ್ನಡ ರಾಜ್ಯೋತ್ಸವ" ಹಾಗೂ ಎರಡನೇ ವರ್ಷದ "ಕನ್ನಡ...
24/11/2021

ಗೆಳೆಯರೇ,

ಇದೆ ೨೮-೧೧-೨೦೨೧ ರಂದು ನಮ್ಮ "ಕರುನಾಡ ಸೇವಕರು ಯುವ ಘಟಕದ" ವತಿಯಿಂದ ಆಯೋಜಿಸಿರುವ "ಕನ್ನಡ ರಾಜ್ಯೋತ್ಸವ" ಹಾಗೂ ಎರಡನೇ ವರ್ಷದ "ಕನ್ನಡಿಗರ ಕಪ್" ವಾಲಿಬಾಲ್ ಪಂದ್ಯಾಟಕ್ಕೆ ನಮ್ಮ ತಂಡದ ಹಿತೈಷಿಗಳಾದ ಸಮರ ಸಿಂಹ ಟಿ.ಎ ನಾರಾಯಣ ಗೌಡ್ರು ಅವರನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಲಾಯಿತು.
ತಂಡಗಳ ಹಣಾಹಣಿಗೆ ಎಲ್ಲಾ ಕನ್ನಡ ಬಂಧುಗಳು, ತಂಡದ ಹಿತೈಷಿಗಳು, ಕ್ರೀಡಾಭಿಮಾನಿಗಳು ಈ ದಿನ ನಮ್ಮೊಂದಿಗಿದ್ದು ತಂಡಗಳಿಗೆ ಶುಭಹಾರೈಸಬೇಕಾಗಿ ಕೇಳಿಕೊಳ್ಳುತ್ತಿದ್ದೇವೆ.
ಸ್ಥಳ: ಜೆ.ಪಿ.ನಗರ 2ನೇ ಹಂತ ದುರ್ಗಾಪರಮೇಶ್ವರಿ ಕ್ರೀಡಾಂಗಣ.

ಗೆಳೆಯರೇ,ಇದೆ ೨೮-೧೧-೨೦೨೧ ರಂದು ನಮ್ಮ "ಕರುನಾಡ ಸೇವಕರು ಯುವ ಘಟಕದ" ವತಿಯಿಂದ  ಆಯೋಜಿಸಿರುವ "ಕನ್ನಡ ರಾಜ್ಯೋತ್ಸವ" ಹಾಗೂ ಎರಡನೇ ವರ್ಷದ "ಕನ್ನಡ...
24/11/2021

ಗೆಳೆಯರೇ,

ಇದೆ ೨೮-೧೧-೨೦೨೧ ರಂದು ನಮ್ಮ "ಕರುನಾಡ ಸೇವಕರು ಯುವ ಘಟಕದ" ವತಿಯಿಂದ ಆಯೋಜಿಸಿರುವ "ಕನ್ನಡ ರಾಜ್ಯೋತ್ಸವ" ಹಾಗೂ ಎರಡನೇ ವರ್ಷದ "ಕನ್ನಡಿಗರ ಕಪ್" ವಾಲಿಬಾಲ್ ಪಂದ್ಯಾಟಕ್ಕೆ ನಮ್ಮ ತಂಡದ ಹೆಮ್ಮೆಯ ರಾಜ್ಯಾಧ್ಯಕ್ಷರಾದ *ಲೋಕೇಶ್ ಗೌಡ್ರು* ಅವರನ್ನು ಆಹ್ವಾನಿಸಲಾಯಿತು.
ತಂಡಗಳ ಹಣಾಹಣಿಗೆ ಎಲ್ಲಾ ಕನ್ನಡ ಬಂಧುಗಳು, ತಂಡದ ಹಿತೈಷಿಗಳು, ಕ್ರೀಡಾಭಿಮಾನಿಗಳು ಆ ದಿನ ನಮ್ಮೊಂದಿಗಿದ್ದು ತಂಡಗಳಿಗೆ ಶುಭಹಾರೈಸಬೇಕಾಗಿ ಕೇಳಿಕೊಳ್ಳುತ್ತಿದ್ದೇವೆ.

ಗೆಳೆಯರೇ,ಇದೆ ೨೮-೧೧-೨೦೨೧ ರಂದು ನಮ್ಮ "ಕರುನಾಡ ಸೇವಕರು ಯುವ ಘಟಕದ" ವತಿಯಿಂದ  ಆಯೋಜಿಸಿರುವ "ಕನ್ನಡ ರಾಜ್ಯೋತ್ಸವ" ಹಾಗೂ ಎರಡನೇ ವರ್ಷದ "ಕನ್ನಡ...
24/11/2021

ಗೆಳೆಯರೇ,

ಇದೆ ೨೮-೧೧-೨೦೨೧ ರಂದು ನಮ್ಮ "ಕರುನಾಡ ಸೇವಕರು ಯುವ ಘಟಕದ" ವತಿಯಿಂದ ಆಯೋಜಿಸಿರುವ "ಕನ್ನಡ ರಾಜ್ಯೋತ್ಸವ" ಹಾಗೂ ಎರಡನೇ ವರ್ಷದ "ಕನ್ನಡಿಗರ ಕಪ್" ವಾಲಿಬಾಲ್ ಪಂದ್ಯಾಟಕ್ಕೆ ನಮ್ಮ ತಂಡದ ಹಿತೈಷಿಗಳು ಹಾಗೂ ಸರಳತೆ ಸಾಮ್ರಾಟ್ *ವಿನೋದ್ ಪ್ರಭಾಕರ್* ಅವರನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಲಾಯಿತು.
ತಂಡಗಳ ಹಣಾಹಣಿಗೆ ಎಲ್ಲಾ ಕನ್ನಡ ಬಂಧುಗಳು, ತಂಡದ ಹಿತೈಷಿಗಳು, ಕ್ರೀಡಾಭಿಮಾನಿಗಳು ಈ ದಿನ ನಮ್ಮೊಂದಿಗಿದ್ದು ತಂಡಗಳಿಗೆ ಶುಭಹಾರೈಸಬೇಕಾಗಿ ಕೇಳಿಕೊಳ್ಳುತ್ತಿದ್ದೇವೆ.

ಗೆಳೆಯರೇ,ರಾಜ್ಯೋತ್ಸವದ ಸಂಭ್ರಮದಲ್ಲಿ ನಾವಿದ್ದೇವೆ.. ಜೊತೆಯಲ್ಲಿ ನಮ್ಮ ಕರುನಾಡ ಸೇವಕರು ಯುವಘಟಕದ ವತಿಯಿಂದ ಎರಡನೇ ವರ್ಷದ "ಕನ್ನಡಿಗರ ಕಪ್" ವಾಲ...
23/11/2021

ಗೆಳೆಯರೇ,

ರಾಜ್ಯೋತ್ಸವದ ಸಂಭ್ರಮದಲ್ಲಿ ನಾವಿದ್ದೇವೆ.. ಜೊತೆಯಲ್ಲಿ ನಮ್ಮ ಕರುನಾಡ ಸೇವಕರು ಯುವಘಟಕದ ವತಿಯಿಂದ ಎರಡನೇ ವರ್ಷದ "ಕನ್ನಡಿಗರ ಕಪ್" ವಾಲಿಬಾಲ್ ಪಂದ್ಯಾಟಕ್ಕೆ ಇನ್ನು ಕೆಲವು ದಿನಗಳಷ್ಟೇ ಉಳಿದಿದೆ. ಜೆಪಿ ನಗರದ ದುರ್ಗಾಪರಮೇಶ್ವರಿ ಆಟದ ಮೈದಾನದಲ್ಲಿ ವಿವಿಧ ಕನ್ನಡ ತಂಡಗಳ ಹಣಾಹಣಿಗೆ ನಾವೆಲ್ಲಾ ಸಾಕ್ಷಿಯಾಗಲಿದ್ದೇವೆ. ದಯವಿಟ್ಟು ಎಲ್ಲಾ ಕನ್ನಡ ಬಂಧುಗಳು, ತಂಡದ ಹಿತೈಷಿಗಳು, ಕ್ರೀಡಾಭಿಮಾನಿಗಳು ಈ ದಿನದಿಂದ ಆ ದಿನದವರೆಗೂ ನಮ್ಮೊಂದಿಗಿದ್ದು ತಂಡಗಳಿಗೆ ಶುಭಹಾರೈಸಬೇಕಾಗಿ ಕೇಳಿಕೊಳ್ಳುತ್ತಿದ್ದೇವೆ.

YES club  coming Tournament #👌 ⭐🏆
20/01/2021

YES club coming Tournament #👌 ⭐🏆

  Vollyball Tournament   Cup🏆 # organised by Karunada Sevakaru # chief Guest # Mari🐯 Vinodh Prabhakar💪 #
19/01/2021

Vollyball Tournament Cup🏆 # organised by Karunada Sevakaru # chief Guest # Mari🐯 Vinodh Prabhakar💪 #

Address

Durga Parameshwari Ground
Bangalore
560078

Website

Alerts

Be the first to know and let us send you an email when Youth Energy Sports Club-Bangalore posts news and promotions. Your email address will not be used for any other purpose, and you can unsubscribe at any time.

Contact The Business

Send a message to Youth Energy Sports Club-Bangalore:

Share

Category